ದೂರುಗಳು

ಸೇತುವೆಗಳು

ಸೇತುವೆಗಳು

ಭಾರಿ ಸೇತುವೆಗಳು, ಸಣ್ಣ ಸೇತುವೆಗಳು ಹಾಗೂ ಅಡ್ಡ ಮೋರಿಗಳ ನಿರ್ಮಾಣ, ಆಭಿವೃದ್ಧಿ ಹಾಗೂ ನಿರ್ವಹಣೆ ಲೋಕೋಪಯೋಗಿ ಇಲಾಖೆಯ ಹೊಣೆಯಾಗಿರುತ್ತದೆ.

31-03-2020 ರ ಅಂತ್ಯಕ್ಕೆ ವಿವಿಧ ರಸ್ತೆಗಳ ಮೇಲಿರುವ ಅಡ್ಡಮೋರಿಗಳ, ಸಣ್ಣ ಮತ್ತು ಭಾರಿ ಸೇತುವೆಗಳ ವಿವರಗಳು ಈ ಕೆಳಕಂಡಂತೆ ಇದೆ.

ಕ್ರಮ ಸಂಖ್ಯೆ ರಸ್ತೆಗಳ ವರ್ಗೀಕರಣ ವಲಯ ಅಡ್ಡ ಮೋರಿಗಳು (6ಮೀ ಗಿಂತ ಕಡಿಮೆ) ಸಣ್ಣ ಸೇತುವೆಗಳ ಲೀನಿಯರ್‌ ವಾಟರ್‌ ವೇ ವಾರು ವಿವರ ಭಾರಿ ಸೇತುವೆಗಳು (60ಮೀ ಗಿಂತ ಮೇಲ್ಪಟ್ಟು) ಒಟ್ಟು (4+10+11)
6 ರಿಂದ 12 ಮೀ ವರೆಗೆ 12 ರಿಂದ 18 ಮೀ ವರೆಗೆ 18 ರಿಂದ 24 ಮೀ ವರೆಗೆ 24 ರಿಂದ 30ಮೀ ವರೆಗೆ 30 ರೊಂದ 60ಮೀ ವರೆಗೆ ಒಟ್ಟು
(5 ರಿಂದ 9)
1 2 3 4 5 6 7 8 9 10 11 12
1 ರಾಷ್ಟ್ರೀಯ ಹೆದ್ದಾರಿ ದಕ್ಷಿಣ 2786 356 93 23 9 29 510 19 3315
ಉತ್ತರ 2547 283 63 50 24 40 460 31 3038
ಈಶಾನ್ಯ 514 130 69 16 8 14 237 16 767
ಒಟ್ಟು 5847 769 225 89 41 83 1207 66 7120
2 ರಾಜ್ಯ ಹೆದ್ದಾರಿ ದಕ್ಷಿಣ 12466 1007 367 97 66 103 1640 74 14180
ಉತ್ತರ 12665 1207 543 244 138 281 2413 137 15215
ಈಶಾನ್ಯ 4543 827 243 117 103 175 1465 98 6106
ಒಟ್ಟು 29674 3041 1153 458 307 559 5518 309 35501
3 ಜಿಲ್ಲಾ ಮುಖ್ಯ ರಸ್ತೆ ದಕ್ಷಿಣ 41349 2723 550 318 145 219 3955 95 45399
ಉತ್ತರ 27433 2551 797 345 268 296 4257 103 31793
ಈಶಾನ್ಯ 9759 1648 473 238 188 257 2804 77 12640
ಒಟ್ಟು 78541 6922 1820 901 601 772 11016 275 89832
  ಒಟ್ಟು ದಕ್ಷಿಣ 56601 4086 1010 438 220 351 6105 188 62894
ಉತ್ತರ 42645 4041 1403 639 430 617 7130 271 50046
ಈಶಾನ್ಯ 14816 2605 785 371 299 446 4506 191 19513
ಒಟ್ಟು 114062 10732 3198 1448 949 1414 17741 650 132453

ಇತ್ತೀಚಿನ ನವೀಕರಣ​ : 08-12-2020 12:21 PM ಅನುಮೋದಕರು: Approver kpwd


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಲೋಕೋಪಯೋಗಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080