ದೂರುಗಳು

ಸುತ್ತೋಲೆಗಳು

ಸುತ್ತೋಲೆಗಳು

 

ಲೋಕೋಪಯೋಗಿ ಇಲಾಖೆ ಸಚಿವಾಲಯದಲ್ಲಿ ಹೊರಡಿಸಲಾದ ಸುತ್ತೋಲೆಗಳು

 

ಇತರೆ ಸುತ್ತೋಲೆಗಳು

ಕ್ರಮ ಸಂಖ್ಯೆ ಸುತ್ತೋಲೆಯ ಹೆಸರು ಹೊರಡಿಸಲಾದ ದಿನಾಂಕ  
12 ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, 1999ರ ಕಲಂ 4(ಜಿ) ರಡಿ ವಿನಾಯಿತಿ ನೀಡುವ ಕುರಿತು. 15.03.2024 ವೀಕ್ಷಿಸಲು/ ಡೌನ್ಲೋಡ್‌ ಮಾಡಲು
11 ರೂ.50.00 ಲಕ್ಷ ಮೌಲ್ಯ ಮೀರದ ಟೆಂಡರುಗಳಲ್ಲಿಯೂ ಸಹ ದ್ವಿ ಲಕೋಟೆ ಪದ್ದತಿಯನ್ನು ಮತ್ತು ಕಾಮಗಾರಿ ಟೆಂಡರುಗಳಲ್ಲಿ ಜಿ.ಎಸ್.ಟಿ ಅಳವಡಿಕೆಯನ್ನು ಅನುಸರಿಸುವ ಕುರಿತು. 27.11.2023 ವೀಕ್ಷಿಸಲು/ ಡೌನ್ಲೋಡ್‌ ಮಾಡಲು
10 ಕಾಮಗಾರಿ ಅಂದಾಜುಗಳ ತಯಾರಿ ಮತ್ತು ಟೆಂಡರುಗಳನ್ನು ಆಹ್ವಾನಿಸುವಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು 24.07.2023 ವೀಕ್ಷಿಸಲು/ ಡೌನ್ಲೋಡ್‌ ಮಾಡಲು
9 ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿರುವ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಕಟ್ಟಡ ನಿಯಂತ್ರಣ ರೇಖೆಯನ್ನು ಗುರುತಿಸಿವ ಕುರಿತು 30.06.2022 ವೀಕ್ಷಿಸಲು/ ಡೌನ್ಲೋಡ್‌ ಮಾಡಲು
8 ಲೋಕೋಪಯೋಗಿ ಇಲಾಖೆಯಲ್ಲಿ ಟೆಂಡರ್ ಆಹ್ವಾನಿತ ಪ್ರಾಧಿಕಾರಿಯ ಕರ್ತವ್ಯ ನಿಗಧಿಗೊಳಿಸುವ ಕುರಿತು  23.05.2022 ವೀಕ್ಷಿಸಲು/ ಡೌನ್ಲೋಡ್ ಮಾಡಲು
7 ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳಿಗೆ ಸಂಬAಧಿಸಿದ ಟೆಂಡರ್ ಅನುಮೋದಿಸುವ ಕುರಿತು 27.04.2022 ವೀಕ್ಷಿಸಲು/ ಡೌನ್ಲೋಡ್ ಮಾಡಲು
6 ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮತ್ತು ಬಿಲ್ಲುಗಳ ಪಾವತಿಗೆ ಸಂಬAಧಿಸಿದAತೆ ಸೂಚನೆಗಳನ್ನು ನೀಡುವ ಕುರಿತು 11.05.2022 ವೀಕ್ಷಿಸಲು/ ಡೌನ್ಲೋಡ್ ಮಾಡಲು
5 ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಕೆಡಬ್ಯೂ ದಾಖಲಾತಿಗಳಲ್ಲಿ ನಿಬಂಧನೆಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸುವ ಕುರಿತು 08.11.2021 ವೀಕ್ಷಿಸಲು/ ಡೌನ್ಲೋಡ್ ಮಾಡಲು
4 ಇ-ಸಂಗ್ರಹಣಾ ತಂತ್ರಾಶದಲ್ಲಿ ಟೆಂಡರ್ ಪ್ರಕ್ರಿಯೆಗಳ ಟೈಮ್‌ಲೈನ್‌ಗಳನ್ನು ನಿರ್ದಿಷ್ಟಪಡಿಸುವ ಬಗ್ಗೆ. 29.11.2021 ವೀಕ್ಷಿಸಲು/ಡೌನ್ಲೋಡ್ ಮಾಡಲು
3 ಸರ್ಕಾರದ ಸಭೆ ಸಮಾರಂಭಗಳ ಆಯೋಜನೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರ ಕುರಿತು ಸಮಗ್ರ ಸೂಚನೆಗಳನ್ನು ಹೊರಡಿಸುವ ಕುರಿತು 16.04.2019 ವೀಕ್ಷಿಸಲು/ಡೌನ್ಲೋಡ್ ಮಾಡಲು
2 2018 - 19 ನೇ ಸಾಲಿನ ಲೋಕೋಪಯೋಗಿ ದರಪಟ್ಟಿಯಲ್ಲಿ ಶೇ.12 ಜಿ.ಎಸ್.ಟಿಯನ್ನು ಸೇರಿಸುವ ಬಗ್ಗೆ  14.09.2018 ವೀಕ್ಷಿಸಲು/ಡೌನ್ಲೋಡ್ ಮಾಡಲು
1 ಭೂಸ್ವಾಧೀನ ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯಗಳು ನೀಡುವ ತೀರ್ಪಿನ ಮೇಲೆ ಅಭಿಪ್ರಾಯ ಕೋರಿ ಪ್ರಸ್ತಾವನೆಗಳನ್ನು ಕೇಂದ್ರೀಕೃತ ಕೋಶಕ್ಕೆ ಕಳುಹಿಸುವ ಬಗ್ಗೆ    03.02.2021 ವೀಕ್ಷಿಸಲು/ಡೌನ್ಲೋಡ್ ಮಾಡಲು

 

ಇತ್ತೀಚಿನ ನವೀಕರಣ​ : 06-04-2024 12:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಲೋಕೋಪಯೋಗಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080